ಇತ್ತೀಚಿಗೆ ರಚಿತಾ ಅವರ ಅಪ್ಪಟ ಅಭಿಮಾನಿ ಆಟೋ ಡ್ರೈವರ್ ರಚಿತಾ ಅವರ ಮನೆ ಮುಂದೆ ಬೆಳ್ಳಂಬೆಳಗ್ಗೆ ಡಿಂಪಲ್ ಕ್ವೀನ್ ಗಾಗಿ ಕಾಯುತ್ತ ನಿಂತಿದ್ದರು. ಅಭಿಮಾನಿಯ ಅಭಿಮಾನ ಕಂಡು ಭಾವುಕರಾದ ಕ್ಷಣವನ್ನು ರಚಿತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.<br /><br /><br />Actress Rachita Ram emotional post after meets her big fan Auto Driver. She mentions that she forgot to ask his name and now she is curious<br />